Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮಸ್ತ್ ಮೊಹಬ್ಬತ್` ನಾಳೆಯಿಂದ
Posted date: 21 Thu, Jan 2016 – 10:50:46 AM

ಮಾನಸ ಮೂವೀಸ್ ಲಾಂಛನದಲ್ಲಿ ವಿ.ಶೇಖರ್ ಅವರು ನಿರ್ಮಿಸಿರುವ ‘ಮಸ್ತ್ ಮೊಹಬ್ಬತ್ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮೋಹನ್ ಮಾಳಗಿ ನಿರ್ದೇಶನದ ಈ ಚಿತ್ರದ ನಾಯಕರಾಗಿ ಪ್ರೇಂ(ನೆನಪಿರಲಿ) ನಟಿಸಿದ್ದಾರೆ. ಪೂನಂ ಬಜ್ವ, ಚಿಕ್ಕಣ್ಣ, ನವೀನ್‌ಕೃಷ್ಣ, ರಾಜು ತಾಳಿಕೋಟೆ, ಶಕೀಲ, ಸ್ವಯಂವರ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಮನೋಮೂರ್ತಿ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಕೆ.ಕಲ್ಯಾಣ್ ಹಾಗೂ ರಘು ಶಾಸ್ತ್ರಿ ಬರೆದಿದ್ದಾರೆ. ವಿಜಯ್ ಸಿ ಕುಮಾರ್(ಹ್ಯಾಪಿ ಡೇಸ್ ಖ್ಯಾತಿ) ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ‘ಮಸ್ತ್ ಮಹೊಬ್ಬತ್ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮಸ್ತ್ ಮೊಹಬ್ಬತ್` ನಾಳೆಯಿಂದ - Chitratara.com
Copyright 2009 chitratara.com Reproduction is forbidden unless authorized. All rights reserved.